ಮುಂಜಾನೆಯಾಗುವ ಮುನ್ನವೇ
ಹಾಲಿನಂಥ ಬೆಳದಿಂಗಳಲಿ
ಪರಕಾಲದ ನೆರಿಗೆಯನ್ನು ಮೇಲಕ್ಕೆ ಸಿಕ್ಕಿಸಿಕೊಂಡು
ಉದಯರಾಗ ಹಾಕುತ್ತಾ ರಂಗೋಲಿ ಹಾಕುವಾ ಬಾಲೆ
-- ಬೆಳದಿಂಗಳ ಬಾಲೆ
Saturday, 10 March 2007
Subscribe to:
Post Comments (Atom)
ಇದೊಂದು ಪ್ರಯೋಗ. ಒಳದನಿಯೊಂದಿಗಿನ ಪ್ರಯೋಗ. ಆತ್ಮಾವಲೋಕನದ ನಡುವೆ ಹೊರಹೊಮ್ಮುವ ಒಳದನಿಯೊಂದಿಗಿನ ವಿಮರ್ಶನೆ. ಇದೇ ಈ ಪ್ರಸ್ತಾಪ.
3 comments:
ಉದಯರಾಗ ಹಾಡುತ್ತಾ..
ಬೆಳದಿ೦ಗಳ ಬಾಲೆ ನನ್ನ ಅತ್ಯುತ್ತಮ ಚಿತ್ರಗಳಲ್ಲಿ ಒ೦ದು. ಎಶ್ಟು ಬಾರಿ ನೊಡಿದರು ಮತ್ತೆ ನೊಡಬೆಕೆನಿಸುತದೆ
@ ಸುಮಂತ್ -
ನಾನು ನಿನ್ನ ಅನಿಸಿಕೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಆ ಕಥೆಯಲ್ಲಿನ ನಿಗೂಢತೆ ಮತ್ತು ಸರಳತೆ ನಿಜಕ್ಕೂ ಶ್ಲಾಘನೀಯ. ಸುನಿಲ್ ಕುಮಾರ್ ದೇಸಾಯ್ ನಿರ್ಮಿಸಿದ ಚಿತ್ರಗಳಲ್ಲಿ ಇದು ಅತ್ಯುತ್ತಮ.
Post a Comment